ಹೋಮ್ » ವಿಡಿಯೋ » ರಾಜ್ಯ

ಅಡ್ವಾಣಿಗಾದ ಗತಿ ಆಗುತ್ತೆಂದು ಯಡಿಯೂರಪ್ಪ ಅವರಿಂದ ಈ ವರ್ತನೆ: ಕಾಶೆಂಪೂರ

ರಾಜ್ಯ17:58 PM July 20, 2019

Karnataka Politics Highlights: ಬಿಜೆಪಿಯವರು ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದ್ಧಾರೆ. ಜನರು ಶಾಸಕರನ್ನು ನೋಡಿ ನಗುವಂತಾಗಿದೆ. ಯಡಿಯೂರಪ್ಪ ಅವರು ಆತಂಕಗೊಂಡು ಈ ರೀತಿ ವರ್ತಿಸುತ್ತಿದ್ದಾರೆ. ಆಡ್ವಾಣಿಯವರಂತೆ ವಯಸ್ಸಾದ ಮೇಲೆ ತನ್ನನ್ನು ಮನೆಯಲ್ಲಿ ಕೂರಿಸುತ್ತಾರೆಂದು ಯಡಿಯೂರಪ್ಪ ಈ ರೀತಿ ವರ್ತಿಸುತ್ತಿದ್ಧಾರೆ ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//