ಹೋಮ್ » ವಿಡಿಯೋ » ರಾಜ್ಯ

ಇದು ದೇವರು ಮೆಚ್ಚೋ ಕೆಲಸನಾ? ಜೆಡಿಎಸ್ ಕಾರ್ಯಕರ್ತರದ್ದು ಗೂಂಡಾಗಿರಿ ಎಂದ ಬಿಎಸ್ವೈ

ರಾಜ್ಯ12:33 PM February 14, 2019

ಬೆಂಗಳೂರು: ಪ್ರೀತಮ್ ಗೌಡ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ನಡೆಸಿದ ಹಲ್ಲೆ ಘಟನೆ ಬಗ್ಗೆ ಯಡಿಯೂರಪ್ಪ ಮತ್ತೆ ಕಿಡಿ ಕಾರಿದ್ದಾರೆ. ಮನೆಯ ಮೇಲೆ ದಾಳಿ ಮಾಡಿ ಪ್ರೀತಮ್ ಗೌಡ ಅವರನ್ನ ಮುಗಿಸುತ್ತೇವೆ. ಹಾಸನ ಖಾಲಿ ಮಾಡಿ ಎಂದು ಜೆಡಿಎಸ್ನವರು ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories