ಬಿಎಸ್​ವೈ ಸಿಎಂ ಆಗುವುದು ಹಾಗಿರಲಿ ಸಂಪೂರ್ಣ ಅಸ್ತಿತ್ವವನ್ನೇ ಕಳೆದುಕೊಳ್ಳಲಿದ್ದಾರೆ; ಬೇಳೂರು ಗೋಪಾಲಕೃಷ್ಣ

  • 15:36 PM May 06, 2019
  • state
Share This :

ಬಿಎಸ್​ವೈ ಸಿಎಂ ಆಗುವುದು ಹಾಗಿರಲಿ ಸಂಪೂರ್ಣ ಅಸ್ತಿತ್ವವನ್ನೇ ಕಳೆದುಕೊಳ್ಳಲಿದ್ದಾರೆ; ಬೇಳೂರು ಗೋಪಾಲಕೃಷ್ಣ

ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಮತ್ತು ಬಿಜೆಪಿ ಮೇಲೆ ಮತದಾರರಿಗೆ ಅಸಮಾಧಾನವಿದೆ. ಯಡಿಯೂರಪ್ಪ ಮೇ 23 ರ ನಂತರ ಮುಖ್ಯಮಂತ್ರಿ ಆಗುವುದು ಹಾಗಿರಲಿ, ಸಂಪೂರ್ಣವಾಗಿ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿದ್ದಾರೆ ಎಂದು ಗೋಪಾಲಕೃಷ್ಣ ಹೇಳಿದ್ದಾರೆ.