ಹೋಮ್ » ವಿಡಿಯೋ » ರಾಜ್ಯ

ಶ್ರೀಗಳು ನಾವು ಕಂಡ ದಿವ್ಯಚೇತನ: ಬಿಎಸ್​​ ಯಡಿಯೂರಪ್ಪ

ರಾಜ್ಯ02:24 PM IST Jan 31, 2019

ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ 11ನೇ ದಿನದ ಪುಣ್ಯಸ್ಮರಣೆ ನಡೆಯುತ್ತಿದೆ. ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಗ್ತಿದೆ.. ಇನ್ನು ನಡೆದಾಡುವ ದೇವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಟ್ಟು ಮೆರವಣಿಗೆ ಮಾಡಲಾಯ್ತು.

sangayya

ಇತ್ತೀಚಿನದು Live TV