ಹೋಮ್ » ವಿಡಿಯೋ » ರಾಜ್ಯ

ನಾವು ರಾಜಕೀಯ ಸನ್ಯಾಸಿಗಳಲ್ಲ, ಜೆಡಿಎಸ್ ಜೊತೆಯೂ ಹೋಗಲ್ಲ; 23ರ ನಂತರ ಬದಲಾವಣೆ: ಬಿಎಸ್​​ವೈ ಒಗಟಿನ ನುಡಿ

ರಾಜ್ಯ13:57 PM May 06, 2019

ಲೋಕಸಭೆ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಬಿಎಸ್ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.. ಜೊತೆಗೆ ಮೈತ್ರಿ ಸರ್ಕಾರದ ನಾಯಕರು ಕಿತ್ತಾಡಿಕೊಳ್ತಿದ್ದಾರೆ, ಈ ವೇಳೆ ನಾವು ಜಗಳ ಬಿಡಿಸಬೇಕಾ, ನಾವು ರಾಜಕೀಯ ಮಾಡಲೆಂದೇ ಇರುವವರು, ನಾವೇನು ಸನ್ಯಾಸಿಗಳಲ್ಲ ಅಂತಾ ಟಾಂಗ್ ಕೊಟ್ಟಿದ್ದಾರೆ.. ಒಂದ್ವೇಳೆ ಮೈತ್ರಿ ಸರ್ಕಾರ ಪತನವಾದ್ರೆ ನಾವು ಜೆಡಿಎಸ್ ಜೊತೆ ಹೋಗಲ್ಲ ಅಂತಾ ಬಿಎಸ್ವೈ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories