ಹೋಮ್ » ವಿಡಿಯೋ » ರಾಜ್ಯ

ವಿಜಯದ ಸಂಭ್ರಮಕ್ಕೆ ಅಡ್ಡಿಯಾದ ಬಿಜೆಪಿ ಶಾಸಕನ ವಿರುದ್ಧ ಬಿಎಸ್​​ವೈ ಗರಂ

ರಾಜ್ಯ08:50 AM July 24, 2019

ವಿಶ್ವಾಸಮತ ಯಾಚನೆ ವೇಳೆ ಮೈತ್ರಿಗೆ 99 ಹಾಗೂ ಬಿಜೆಪಿಗೆ 105 ಸ್ಥಾನಗಳು ದೊರೆತಿವೆ. ಈ ಮೂಲಕ ಮೈತ್ರಿಗೆ ಸೋಲಾಗಿದೆ. ಅಧಿವೇಶನ ಮುಗಿದ ನಂತರ ಬಿಜೆಪಿ ಸಂಭ್ರಮಿಸಿತ್ತು. ಈ ವೇಳೆ ನಡೆದ ಘಟನೆ ವೈರಲ್​ ಆಗಿದೆ.

sangayya

ಇತ್ತೀಚಿನದು Live TV