ಹೋಮ್ » ವಿಡಿಯೋ » ರಾಜ್ಯ

ನಿರಾಣಿ ಮಂತ್ರಿ ಮಾಡಿ, ಇಲ್ಲವೇ ಪರಿಣಾಮ ಎದುರಿಸಿ ಎಂದ. ಸ್ವಾಮಿಗೆ ಬೆದರಿಸಬೇಡಿ ಎಂದು ಎಚ್ಚರಿಸಿದ ಬಿಎಸ್​ವೈ

ರಾಜ್ಯ20:35 PM January 14, 2020

ಹರಿಹರ (ದಾವಣಗೆರೆ): ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಹರ ಜಾತ್ರೆಯ ಪ್ರಯುಕ್ತ ಆಯೋಜಿಸಲಾಗಿದ್ದ ಬೆಳ್ಳಿ ಬೆಡಗು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶ್ವಾಸ ಗುರು ವಚನಾನಂದ ಸ್ವಾಮೀಜಿ ಅವರ ಮಾತಿನಿಂದ ಕೆರಳಿದ ಘಟನೆ ನಡೆಯಿತು.

webtech_news18

ಇತ್ತೀಚಿನದು Live TV