ಹೋಮ್ » ವಿಡಿಯೋ » ರಾಜ್ಯ

ವಾಕಿಂಗ್ ಮೂಡ್​ನಲ್ಲಿ ಬಿಜೆಪಿ ನಾಯಕರು

ರಾಜ್ಯ09:26 AM July 19, 2019

ಇಂದು ಮಧ್ಯಾಹ್ನದೊಳಗೆ ಬಹುಮತ ಸಾಬೀತುಪಡಿಸಬೇಕು ಎಂದು ರಾಜ್ಯಪಾಲರು ಮೈತ್ರಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಅಧಿಕಾರದ ಗದ್ದುಗೆ ಏರುವ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯಲ್ಲೇ ಎಲ್ಲ ನಾಯಕು ಮುಂಜಾನೆ ವಾಕ್ ಮಾಡಿದ್ದಾರೆ

sangayya

ಇತ್ತೀಚಿನದು Live TV