ಹೋಮ್ » ವಿಡಿಯೋ » ರಾಜ್ಯ

ಯಡಿಯೂರಪ್ಪನವರು ಕೇಂದ್ರಸರ್ಕಾರದ ನಿಯಂತ್ರಣದಲ್ಲಿದ್ದಾರೆ: ಸತೀಶ್​ ಜಾರಕಿಹೊಳಿ

ರಾಜ್ಯ15:46 PM October 03, 2019

ಬೆಳಗಾವಿ: ಸತೀಶ್ ಜಾರಕಿಹೊಳಿ ಹೇಳಿಕೆ. ಗೋಕಾಕ್​ನಲ್ಲಿ ಇದನ್ನು ಬಿಟ್ಟು ಬೇರೆ ಏನು ಉಳಿದಿಲ್ಲ.ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.ನಾವು ದೂರು‌ ಕೊಟ್ಟರು ಪೊಲೀಸರು ಸ್ವೀಕರಿಸಲಿಲ್ಲ.ಗೋಕಾಕ್​ನಲ್ಲಿ ಅಂಬಿರಾವ್ ಮುಂದೆ ನಾನು ಶ್ಯೂನ್​.ಅಂಬಿರಾವ್​​ಗೆ ಹೇಳದೇ ಯಾವುದೇ ಕೆಲಸ ಆಗಲ್ಲ.ಗೋಕಾಕ್​ನಲ್ಲಿ ಅಧಿಕಾರಗಳ ಮೇಲೆ ಒತ್ತಡವಿದೆ.ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading