ಹೋಮ್ » ವಿಡಿಯೋ » ರಾಜ್ಯ

ವಿಶ್ವನಾಥ್ ರಾಜೀನಾಮೆ: ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ: ಬಿಎಸ್​. ಯಡಿಯೂರಪ್ಪ

ರಾಜ್ಯ15:09 PM June 04, 2019

ಪದೇ ಪದೇ ರಾಜೀನಾಮೆ ನೀಡುವುದಾಗಿ ವಿಶ್ವನಾಥ್ ಹೇಳ್ತಿದ್ರು.ಇದೀಗ ರಾಜೀನಾಮೆ ನೀಡಿರುವುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ.ಅದು ಜೆಡಿಎಸ್ ಪಕ್ಷಕ್ಕೆ ಸಂಬಂಧಿಸಿದ್ದು ನಾನು ಪ್ರತಿಕ್ರಿಯೆ ನೀಡಲ್ಲ.ಪಕ್ಷದೊಳಗಿನ ಅಸಮಧಾನದಿಂದಾಗಿ ರಾಜೀನಾಮೆ ಕೊಟ್ಟಿದ್ದಾರೆ.ಅದು ಅವ್ರ ಪಕ್ಷಕ್ಕೆ ಬಿಟ್ಟಿದ್ದು.ರಾಮಲಿಂಗರೆಡ್ಡಿ ಮತ್ತು ರೋಷನ್ ಬೇಗ್ ಅಸಮಧಾನ ವಿಚಾರ.ಅದು ಅವ್ರ ಪಕ್ಷದ ನಾಯಕರಿಗೆ ಬಿಟ್ಟ ವಿಚಾರ.ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿ ಯಾರೂ‌ ಇಲ್ಲ.ಬೆಳಗ್ಗೆಯಿಂದ ಮಾದ್ಯಮದವರು‌ ಇಲ್ಲೇ‌ ಇರ್ತೀರಿ.ನನ್ನ ಯಾರು ಸಂಪರ್ಕ ಮಾಡ್ತಾರೆ ? ಎಂದ ಯಡಿಯೂರಪ್ಪ.

Shyam.Bapat

ಇತ್ತೀಚಿನದು Live TV

Top Stories

//