ಹೋಮ್ » ವಿಡಿಯೋ » ರಾಜ್ಯ

ಸಿಎಂ ಕುಮಾರಸ್ವಾಮಿಯದ್ದು ಥರ್ಡ್ ಗ್ರೇಡ್ ಪಾಲಿಟಿಕ್ಸ್- ಬಿ. ಎಸ್​​ ಯಡಿಯೂರಪ್ಪ

ರಾಜ್ಯ11:42 AM February 10, 2019

ಹುಬ್ಬಳ್ಳಿಯಲ್ಲಿ ಬಿ ಎಸ್ ವೈ ಹೇಳಿಕೆ.ಕುಮಾರಸ್ವಾಮಿ ತರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡುತಿದ್ದಾರೆ.ಎಮ್ ಎಲ್ ಎ ಮಗನನ್ನು ಕಳಿಸಿಕೊಟ್ಟು ತಮಗೆ ಬೇಕಾದ ಹಾಗೆ ಮಾತನಾಡಿಸಿಕೊಂಡಿದ್ದಾರೆ.ಸಿ ಎಮ್ ಕುಮಾರಸ್ವಾಮಿ ಬೇಕಾದನ್ನು ಮಾತ್ರ ಬಳಕೆ ಮಾಡಿಕೊಂಡ್ರು.ನನ್ನ ಬಳಿ ಶಂಕರ ಗೌಡ ಬಂದದ್ದು ನಿಜ.ಕುಮಾರಸ್ವಾಮಿ ಕುತಂತ್ರದಿಂದ ನನ್ನ ಬಳಿ ಶಂಕರ್ ಗೌಡ ಅವರನ್ನು ಕಳಿಸಿ ಕೊಟಿದ್ದಾರೆ.ಈ ರೀತಿಯಲ್ಲಿ ಯಾವುದೇ ಮುಖ್ಯಮಂತ್ರಿ ಈ ವರೆಗೂ ನಡೆದುಕೊಂಡಿಲ್ಲಾ...ನಾನು ಅವರ ಜೊತೆ ಮಾತನಾಡಿದ್ದು ನೀಜ.ಆದ್ರೆ ಕೆಲ ಸತ್ಯಗಳನ್ನು ಮರೆ ಮಾಚಿದ್ದಾರೆ.ಸ್ವತಃ ಪ್ರಜ್ವಲ್ ರೇವಣ್ಣಾ ಅವರೇ ಹೇಳಿದ್ದಾರೆ ನಮ್ಮದು ಸೂಟ್ ಕೇಸ್ ಸಂಸ್ಕೃತಿ ಅಂತಾ.ಸೂಟ್ ಕೇಸ್ ಇಲ್ಲದೇ ಯಾವುದೇ ಕೆಲಸ ಆಗಲ್ಲಾ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.ಈ ಬಗ್ಗೆ ನನ್ನ ಬಳಿಯೂ ದಾಖಲೆ ಇವೆ.

Shyam.Bapat

ಇತ್ತೀಚಿನದು Live TV

Top Stories