ಸಿದ್ದರಾಮಯ್ಯನವರ ಅಮಾನವೀಯ ವರ್ತನೆಯನ್ನು ಖಂಡಿಸಿದ ಬಿಎಸ್​.ಯಡಿಯೂರಪ್ಪ

  • 16:38 PM January 28, 2019
  • state
Share This :

ಸಿದ್ದರಾಮಯ್ಯನವರ ಅಮಾನವೀಯ ವರ್ತನೆಯನ್ನು ಖಂಡಿಸಿದ ಬಿಎಸ್​.ಯಡಿಯೂರಪ್ಪ

ಸಿದ್ದರಾಮಯ್ಯ ಮಹಿಳೆಗೆ ಗದರಿಸಿದ ವಿಚಾರ.ಎಲ್ಲವನ್ನೂ ನಾನು ಟಿವಿಯಲ್ಲಿ ನೋಡಿದೆ.ಸಿದ್ದರಾಮಯ್ಯ ಏಕವಚನದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯೆಗೆ ಗದರಿದ್ದಾರೆ.ಸಿದ್ದರಾಮಯ್ಯ ನಡವಳಿಕೆ ಯಾರಿಗೂ ಶೋಭೆ ತರೋದಿಲ್ಲ.ಸಮಾಧಾನದಿಂದ ಉತ್ತರ ನೀಡಬಹುದಿತ್ತು.ಸಿದ್ದರಾಮಯ್ಯರು ಜೆಡಿಎಸ್ ಮೇಲಿನ ಕೋಪಕ್ಕೂ ಏನೊ ಆ ರೀತಿ ನಡೆದುಕೊಂಡಿದ್ದಾರೆ.ಪ್ರಶ್ನೆ ಕೇಳಿದ ಮಹಿಳೆ ಸಹ ಕಾಂಗ್ರೆಸ್ ಪಕ್

ಮತ್ತಷ್ಟು ಓದು