ಹೋಮ್ » ವಿಡಿಯೋ » ರಾಜ್ಯ

ಸೇತುವೆ ಕುಸಿತ: 50 ಅಡಿ ಆಳಕ್ಕೆ ಬಿದ್ದ ಬೈಕ್ ಸವಾರ

ರಾಜ್ಯ10:16 AM October 14, 2019

ಚಿಕ್ಕಮಗಳೂರು : ಬೈಕ್ ಸಂಚರಿಸುವಾಗ್ಲೇ ಕುಸಿದು ಬಿದ್ದ ಸೇತುವೆ.ಬೈಕ್ ಸವಾರನ ಸ್ಥಿತಿ ಗಂಭೀರ, ಮಂಗಳೂರಿಗೆ ರವಾನೆ.ಮಲೆನಾಡ ರಣ ಮಳೆಗೆ ಜನ ಹೈರಾಣ.ನಿನ್ನೆ ಸಂಜೆ ಸುರಿದ ಮಳೆಗೆ ಜನ ಕಂಗಾಲು.ಮೂಡಿಗೆರೆ ತಾಲೂಕಿನ ಮಾಲಿಂಗನಾಡು ಗ್ರಾಮದಲ್ಲಿ ಘಟನೆ.40-50 ಅಡಿ ಆಳಕ್ಕೆ ಕುಸಿದ ಸೇತುವೆ.ಸೇತುವೆ ಅಡಿ ಸಿಕ್ಕ ಬೈಕ್.ಹಿರೇಬೈಲು-ಕೂವೆ ಸಂಪರ್ಕಿಸುವ ಸೇತುವೆ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು.

Shyam.Bapat

ಇತ್ತೀಚಿನದು Live TV

Top Stories

//