ಹೋಮ್ » ವಿಡಿಯೋ » ರಾಜ್ಯ

ಕಣ್ಣೆದುರೇ ಗೆಳೆಯ ಮುಳುಗಿ ಸಾಯುತ್ತಿದ್ದರೂ ವಿಡಿಯೋ ಮಾಡೋದ್ರಲ್ಲಿ ಬ್ಯುಸಿಯಾದ ಸ್ನೇಹಿತರು!

ರಾಜ್ಯ15:01 PM November 16, 2019

ಕಲಬುರ್ಗಿ; ಈಜಾಡುತ್ತಿದ್ದ ಸ್ನೇಹಿತ ಮುಳುಗುತ್ತಿದ್ದರೂ ರಕ್ಷಿಸದ ಗೆಳೆಯರು... ಒಬ್ಬ ಯುವಕ ಮುಳುಗೋದರ ವೀಡಿಯೋ ತೆಗೆಯುತ್ತಿದ್ದರೆ, ಮತ್ತೋರ್ವ ದಂಡೆಯ ಮೇಲೆ ಏನಾಯ್ತು ಏನಾಯ್ತು.. ಎಂದು ಕೇಳುತ್ತಾ ಕಾಲಹರಣ... ಅಲ್ಲಿಯೇ ಬಟ್ಟೆ ಹಿಂಡುತ್ತಿದ್ದರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಮಹಿಳೆಯರು... ಕೊನೆಗೆ ಈಜುತ್ತಿದ್ದ ಯುವಕ ಜಲ ಸಮಾಧಿ. ಇಂಥಹ ಮನಕಲುಕಿಸುವ ಘಟನೆ ನಡೆದದ್ದು ಕಲಬುರ್ಗಿ ಹೊರವಲಯದ ರುಕ್ಮೂದ್ದೀನ್ ದರ್ಗಾದ ಬಳಿಯ ಕಲ್ಲಿನ ಗಣಿಯಲ್ಲಿ. ಗೆಳೆಯರ ನಿರ್ಲಕ್ಷ್ಯದಿಂದ ಮೃತಪಟ್ಟ ದುರ್ದೈವಿಯನ್ನು ಮಿಜಗುರಿ ಬಡಾವಣೆಯ ಜಾಫರ್ ಅಯೂಬ್(22) ಎಂದು ಗುರುತಿಸಲಾಗಿದೆ.

sangayya

ಇತ್ತೀಚಿನದು

Top Stories

//