ಹೋಮ್ » ವಿಡಿಯೋ » ರಾಜ್ಯ

ಮೋದಿ ಮತ್ತೆ ಪ್ರಧಾನಿಯಾದ್ರೆ ಕಾಶ್ಮೀರ ಜತೆಗೆ ಪಾಕ್ ಸಮಸ್ಯೆ ಬಗೆಹರಿಯತ್ತೆ; ಕೆ.ಎಸ್ ಈಶ್ವರಪ್ಪ

ರಾಜ್ಯ19:14 PM April 11, 2019

ಬಾಗಲಕೋಟೆ: ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಹೇಳಿಕೆಯಲ್ಲಿ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಸ್ವಾಗತಿಸಿದರು. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು. ಕರ್ನಾಟಕದಲ್ಲಿ ಮುಸ್ಲಿಮ್ ಮತ್ತು ಕ್ರೈಸ್ತ ನಾಯಕರು ನೀಡುತ್ತಿರುವ ಹೇಳಿಕೆಗಳು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಕಾಶ್ಮೀರದ ಸಮಸ್ಯೆಯಷ್ಟೇ ಅಲ್ಲ, ಪಾಕಿಸ್ತಾನದ ಸಮಸ್ಯೆ ಕೂಡ ಮೋದಿ ಪ್ರಧಾನಿಯಾದ ನಂತರ ಪರಿಹಾರ ಆಗುತ್ತೆ ಅಂತ ದೇಶದ ಜನತೆಗೆ ನಂಬಿಕೆ ಬಂದಿದೆ. ಭಾರತದೊಂದಿಗೆ ಕಾಲು ಕೆರೆದು ಜಗಳಕ್ಕೆ ಹೋದರೆ ಪಾಕಿಸ್ತಾನ ಉಳಿಯಲ್ಲ ಎಂದು ಆ ದೇಶಕ್ಕೆ ಅನಿಸಿದೆ. ಅದಕ್ಕೆ ಅದು ಈಗ ಶರಣಾಗತಿ ಬಯಸಿದೆ ಎಂದು ಈಶ್ವರಪ್ಪ ಅವರು ಇಮ್ರಾನ್ ಅಭಿಪ್ರಾಯವನ್ನು ವ್ಯಾಖ್ಯಾನಿಸಿದರು.

sangayya

ಇತ್ತೀಚಿನದು Live TV

Top Stories

//