ಹೋಮ್ » ವಿಡಿಯೋ » ರಾಜ್ಯ

ಬೇಸಿಗೆಯಲ್ಲೂ ಬೋರ್‌ವೆಲ್​ನಲ್ಲಿ ಬಾನೆತ್ತರಕ್ಕೆ ಚಿಮ್ಮಿದ ಗಂಗೆ

ರಾಜ್ಯ15:17 PM March 18, 2019

ಬೇಸಿಗೆಯಲ್ಲು ನೀರಿನ ಬೋರ್‌ವೆಲ್ ನಲ್ಲಿ ಬಾನೆತ್ತರಕ್ಕೆ ಚಿಮ್ಮಿದ ಗಂಗೆ,- ಕೋಲಾರದ ಮುಳಬಾಗಿಲು ತಾಲೂಕಿನ ವೈ ಗೊಲ್ಲಹಳ್ಳಿ ಗ್ರಾಮದಲ್ಲಿನ ಬೋರ್ ವೆಲ್,- ಕುಡಿಯುವ ನೀರಿಗಾಗಿ ಸ್ತಳೀಯ ಆಡಳಿತ ಕೊರೆಸಿದ್ದ ಬೋರ್ ವೇಲ್ ನಲ್ಲಿ ಅಪಾರ ಪ್ರಮಾಣದ ನೀರು, 1300 ಅಡಿಯ ಬೋರ್ ವೆಲ್ ನಲ್ಲಿ ಚಿಮ್ಮಿದ ನೀರು, ವೈ ಗೊಲ್ಲಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಹಿನ್ನಲೆ‌ ಕೊರೆಸಿದ್ದ ಬೋರ್ ವೆಲ್,- ಬೇಸಿಗೆಯಲ್ಲಿ ಸರಣಿ ಬೋರ್ ವೆಲ್ ವೈಪಲ್ಯಗಳಿಂದ ಕಂಗೆಟ್ಟಿದ್ದ ಗ್ರಾಮಸ್ತರಲ್ಲಿ ಸಂತಸ,- ನೀರು ಚಿಮ್ಮುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

Shyam.Bapat

ಇತ್ತೀಚಿನದು

Top Stories

//