ಬಾಗಲಕೋಟೆ: ಮೃತ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ.ವೀರಯೋಧ ಪಾಂಡು ಲಮಾಣಿ(25) ಪಾರ್ಥಿವ ಶರೀರ ಸ್ವಗ್ರಾಮಕ್ಕೆ.ಚಂಡಿಗಡದ ಅಂಬಾಲದಲ್ಲಿ ಕರ್ತವ್ಯಕ್ಕೆ ತೆರಳುವಾಗ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧ.ಮಾರ್ಚ್ 18ರ ಬೆಳಗಿನ ಜಾವ ಸಂಭವಿಸಿದ್ದ ಘಟನೆ.ಇವತ್ತು ಸ್ವಗ್ರಾಮಕ್ಕೆ ವೀರಯೋಧನ ಪಾರ್ಥಿವ ಶರೀರ ಆಗಮನ.ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ತೆಗ್ಗಿ ತಾಂಡಾಕ್ಕೆ ಪಾರ್ಥಿವ ಶರೀರ ಆಗಮನ.ಕುಟುಂಬಸ್ಥರಲ್ಲಿ ಮಡುಗಟ್ಟಿದ ಆಕ್ರಂದನ.ಯೋಧನ ಪಾರ್ಥಿವ ಶರೀರಕ್ಕೆ ಶಾಲಾಮಕ್ಕಳು, ಗ್ರಾಮಸ್ಥರು ಗೌರವ.ಪಾರ್ಥಿವ ಶರೀರ ಮೆರವಣಿಗೆ ವೇಳೆ ಸಂಸದ ಪಿ ಸಿ ಗದ್ದಿಗೌಡರ,ಶಾಸಕ ಮುರುಗೇಶ್ ನಿರಾಣಿ ಭಾಗಿ.