ಹೋಮ್ » ವಿಡಿಯೋ » ರಾಜ್ಯ

ಸಿಲಿಕಾನ್ ಸಿಟಿಯಲ್ಲೊಂದು ಅಪರೂಪದ ಗಾರ್ಡನ್ ಬಸ್

ರಾಜ್ಯ09:32 PM IST Jun 05, 2019

ಗಾರ್ಡನ್ ಸಿಟಿ ಎಂದು ಹೆಸರು ಪಡೆದಿದ್ದ ಬೆಂಗಳೂರು ನಗರದಲ್ಲಿ ಈಗ ಶುದ್ಧ ಉಸಿರಾಟದ ಗಾಳಿ ಸಿಗದೆ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬರು ಬಿಎಂಟಿಸಿ ಚಾಲಕರು, ತಮ್ಮ ಬಸ್​ನಲ್ಲಿಯೇ ಗಿಡ ಮರ ಬೆಳೆಸುವ ಮೂಲಕ ಜಾಗೃತಿ ಮೆರೆಯಲು ಮುಂದಾಗಿದ್ದಾರೆ. ಸದ್ದಿಲ್ಲದಂತೆ ಪರಿಸರ ಜಾಗೃತಿ ಮೆರೆಯುವ ಮೂಲಕ ಜನರಿಗೆ ಮಾದರಿಯಾಗಿರುವ ಇವರ ಕಾರ್ಯ ಶ್ಲಾಘನೀಯ

Seema.R

ಇತ್ತೀಚಿನದು Live TV