ಹೋಮ್ » ವಿಡಿಯೋ » ರಾಜ್ಯ

ಶಾಸಕ ಮುನಿರತ್ನ ಮನೆಯ ಬಳಿ ಸ್ಪೋಟ: ಡಿಜಿ,ಐಜಿ ಭೇಟಿ ನೀಡಿ ಪರಿಶೀಲನೆ: ಎಂ.ಬಿ.ಪಾಟೀಲ್​

ರಾಜ್ಯ20:19 PM May 19, 2019

ವಿಜಯಪುರ- ಬೆಂಗಳೂರಿನಲ್ಲಿ ಶಾಸಕ ಮುನಿರತ್ನ ಮನೆಯ ಬಳಿ ಸ್ಪೋಟ ಪ್ರಕರಣ. ವಿಜಯಪುರದಲ್ಲಿ ಗೃಹ ಸಚಿವ ಎಂ. ಬಿ. ಪಾಟೀಲ ಹೇಳಿಕೆ. ಈಗಾಗಲೇ ಡಿಜಿ, ಐಜಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಎಸ್.ಎಸ್.ಎಲ್ ಎಕ್ಸಪರ್ಟ್ ಕೂಡಾ ಬಂದು ಪರಿಶೀಲನೆ‌ ನಡೆಸುತ್ತಿದ್ದಾರೆ.ತನಿಖೆಯ ಬಳಿಕವಷ್ಟೇ ಈ ಕುರಿತು ಹೇಳಿಕೆ ನೀಡುವೆ.

Shyam.Bapat

ಇತ್ತೀಚಿನದು

Top Stories

//