ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿರುವುದು ನನಗಲ್ಲ, ಹೈಕಮಾಂಡ್​ಗೆ; ಬಿಕೆ ಹರಿಪ್ರಸಾದ್​

ರಾಜ್ಯ16:05 PM December 16, 2019

ಬೆಂಗಳೂರು: ಇಂದು ಬಿ.ಕೆ.ಹರಿಪ್ರಸಾದ್​ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಆರೋಗ್ಯ ವಿಚಾರಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಿದ್ದೇನೆ. ಸಂಸತ್ ನಡೆಯುತ್ತಿತ್ತು ಹೀಗಾಗಿ ಭೇಟಿ ಮಾಡಲು ಆಗಲಿಲ್ಲ. ಅದಕ್ಕೆ ಭೇಟಿ ಮಾಡಲಿಲ್ಲ ಅಂತ ಸುದ್ದಿ ಆಗಿದೆ ಎಂದರು. ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್​​ಗೆ ಹಿನ್ನಡೆಯಾದ ವಿಚಾರವಾಗಿ, ಹಿನ್ನಡೆಗೆ ಎಲ್ಲರೂ ಕಾರಣ. ನಮಗೆ ಸಂಸತ್ ನಡೆಯುತ್ತಿತ್ತು ಹೀಗಾಗಿ ಪ್ರಚಾರದಲ್ಲಿ ಭಾಗಿಯಾಗಲು ಆಗಲಿಲ್ಲ.

webtech_news18

ಇತ್ತೀಚಿನದು Live TV

Top Stories

//