ಹೋಮ್ » ವಿಡಿಯೋ » ರಾಜ್ಯ

ಎಲ್ಲಾ 15 ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷ ಗೆಲ್ಲುತ್ತೆ; ಸಿಎಂ ಬಿಎಸ್​​​ ಯಡಿಯೂರಪ್ಪ

ರಾಜ್ಯ16:52 PM November 23, 2019

ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷ ಗೆಲ್ಲುತ್ತೆ. 15 ಕ್ಷೇತ್ರಗಳಲ್ಲಿ ದಾಖಲೆ ಪ್ರಮಾಣದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಶಿವಾಜಿನಗರ ಸೇರಿ ಎಲ್ಲೆಡೆ ಅಂತರದ ಗೆಲುವು ನಮ್ಮದೇ ಎಂದು ಕಾಗವಾಡದಲ್ಲಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

webtech_news18

ಇತ್ತೀಚಿನದು Live TV

Top Stories