ಹೋಮ್ » ವಿಡಿಯೋ » ರಾಜ್ಯ

ನನಗೆ ಟಿಕೆಟ್ ತಪ್ಪಿದ್ರೆ ಬಿಜೆಪಿ ಒಂದು ಸ್ಥಾನ ಕಳೆದುಕೊಳ್ಳುತ್ತೆ: ಡಿ.ಎಸ್‌ ವೀರಯ್ಯ

ರಾಜ್ಯ18:24 PM March 13, 2019

ಡಿಎಸ್ ವೀರಯ್ಯ ಕೋಲಾರ‌ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ, ಕೋಲಾರ ಲೋಕಸಭೆ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿದ್ದ ಡಿಎಸ್ ವೀರಯ್ಯ,ಕೋಲಾರ ಬಿಜೆಪಿ ಟಿಕೆಟ್ ಭೊವಿ ಸಮುದಾಯದ ಅಭ್ಯರ್ಥಿಗೆ ಪೈನಲ್? ಕೇಂದ್ರ ಸರ್ಕಾರದ ಮಾಜಿ ಅಧಿಕಾರಿ ರಮೇಶ್ ಬಾಬುರಿಗೆ ಟಿಕೆಟ್ ನೀಡಲು ಮುಖಂಡರ ನಿರ್ಧಾರ? ನನಗೆ ಟಿಕೆಟ್ ತಪ್ಪಿದ್ರೆ ಬಿಜೆಪಿ ಸ್ತಾನ ಕಳೆದುಕೊಳ್ಳುತ್ತೆ ಎಂದು ನಿರಾಸೆಯ ನುಡಿಗಳಾಡಿದ ಡಿಎಸ್ ವೀರಯ್ಯ, ಕೋಲಾರ ಜಿಲ್ಲೆ ಕೋಟಿಲಿಂಗ ಕ್ಷೇತ್ರದಲ್ಲಿ ಡಿಎಸ್ ವೀರಯ್ಯ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories