ಹೋಮ್ » ವಿಡಿಯೋ » ರಾಜ್ಯ

ನಿಮ್ಮ ರಾಜಕೀಯದ ಬೆತ್ತಲೆ ಪ್ರದರ್ಶನ ಮಾಡಿಕೊಳ್ಳಬೇಡಿ; ಬಿಎಸ್​ ಯಡಿಯೂರಪ್ಪ

ರಾಜ್ಯ11:34 AM July 23, 2019

Karnataka Politics Highlights: ಸದನ ಆರಂಭವಾದರೂ ಆಡಳಿತ ಪಕ್ಷದ ಕುರ್ಚಿಗಳು ಖಾಲಿಯಿವೆ. ಇದರಿಂದ ಆಕ್ರೋಶಗೊಂಡ ಯಡಿಯೂರಪ್ಪ, ಜನರೆದುರು ಕ್ರೆಡಿಬಿಲಿಟಿ ಕಳೆದುಕೊಳ್ಳುತ್ತೀರಿ. ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳಿ. ನಿಮ್ಮ ರಾಜಕೀಯದ ಬೆತ್ತಲೆ ಪ್ರದರ್ಶನ ಮಾಡಿಕೊಳ್ಳಬೇಡಿ ಎಂದು ದೋಸ್ತಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

sangayya

ಇತ್ತೀಚಿನದು Live TV