ರಮಾಡ ಹೋಟೆಲ್ನಲ್ಲಿ ತಂಗಿರುವ ಬಿಜೆಪಿ ಶಾಸಕರು ಇಂದು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಇಂದು ಮುಂಜಾನೆ ಭರ್ಜರಿ ಯೋಗಾಭ್ಯಾಸ ನಡೆಸಿದ್ದು, ಶಾಸಕ ರೇಣುಕಾಚಾರ್ಯ ಮಾರ್ಗದರ್ಶನದಲ್ಲಿ ಹೋಟೆಲ್ನ ಲಾನ್ನಲ್ಲಿ ಶಾಸಕರು ಯೋಗಾಭ್ಯಾಸ ಮಾಡಿದ್ದಾರೆ.