ಹೋಮ್ » ವಿಡಿಯೋ » ರಾಜ್ಯ

ಕೆಲಸ ಮಾಡಿಸಿ ಇಲ್ಲಾಂದ್ರೆ ಸರಿ ಇರಲ್ಲ; ಅಧಿಕಾರಿ ಮೇಲೆ ಬಿಜೆಪಿ ಶಾಸಕನ ದರ್ಪ

ರಾಜ್ಯ18:01 PM March 05, 2019

ಆಳಂದ ಶಾಸಕ ಸುಭಾಷ್​ ಗುತ್ತೇದಾರ್​​ ಅಧಿಕಾರಿಗೆ ಅವಾಜ್​ ಹಾಕಿ ದರ್ಪ ತೋರಿದ್ದಾರೆ. ಬಿಜೆಪಿ ಶಾಸಕನ ದರ್ಪಕ್ಕೆ ಅಧಿಕಾರಿ ಕಂಗಾಲಾಗಿದ್ದಾರೆ. ಆಳಂದ ಪುರಸಭೆ ಮುಖ್ಯಾಧಿಕಾರಿಚಂದ್ರಕಾಂತ್​ ಪಾಟೀಲ್​​​ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ರಸ್ತೆ ಕಾಮಗಾರಿ ಅನುಮತಿ ನೀಡಿದ್ದಕ್ಕೆ ಶಾಸಕ ಕೆಂಡಾಮಂಡಲರಾಗಿದ್ದಾರೆ. ರಸ್ತೆ ನಿರ್ಮಾಣ ವಿಚಾರಕ್ಕೆ ಬೈದು, ಕೆಲಸ ಮಾಡಿಸಿ ಇಲ್ಲಾಂದ್ರೆ ಸರಿ ಇರಲ್ಲ ಎಂದು ಅವಾಜ್​ ಹಾಕಿದ್ದಾರೆ.

sangayya

ಇತ್ತೀಚಿನದು

Top Stories

//