ಹೋಮ್ » ವಿಡಿಯೋ » ರಾಜ್ಯ

ಪೊಲೀಸರು ಮತ್ತು ಅಧಿಕಾರಿಗಳ ಮೇಲೆ ಬಿಜೆಪಿ ಶಾಸಕ ಎಲ್.ನಾಗೇಂದ್ರ ಗರಂ

ರಾಜ್ಯ12:40 PM December 30, 2018

ಎಲ್.ನಾಗೇಂದ್ರ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ.ಮೈಸೂರಿನ ನ್ಯಾಯಾಲಯ ರಸ್ತೆಯಲ್ಲಿ ನಡೆಯುತ್ತಿರುವ ರೈತ ಸಂತೆಗೆ ಪ್ರವೇಶ ವಿಚಾರ.ಮೂರು ಕಡೆ ಶಾಸಕರಿಗೆ ನೋ ಎಂಟ್ರಿ ಎಂದ ಪೊಲೀಸರು.ಪೋಲೀಸರ ನಡವಳಿಕೆಗೆ ಶಾಸಕ ಗರಂ.ಪೊಲೀಸರು ಮತ್ತು ಅಧಿಕಾರಿಗಳ ಜೊತೆ ಶಾಸಕರ ವಾಗ್ವಾದ.ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಪತ್ರಿಕೆ ನೀಡಿಲ್ಲ.ಕಾರ್ಯಕ್ರಮದ ಒಳ ಪ್ರವೇಶಕ್ಕು ಮೂರು ಕಡೆ ಪೊಲೀಸರ ನಿರಾಕರಣೆ.ಏನ್ ಕಾರ್ಯಕ್ರಮ ಆಯೋಜನೆ ಮಾಡಿದ್ದೀರಾ ನೀವೂ ಎಂದು ಗರಂ ಆದ ಶಾಸಕ.

Shyam.Bapat

ಇತ್ತೀಚಿನದು

Top Stories

//