ಹೋಮ್ » ವಿಡಿಯೋ » ರಾಜ್ಯ

ಮತ್ತೆ ಜಾರಿಬಿದ್ದ ಬಿಜೆಪಿ ಶಾಸಕ ರೇಣುಕಾಚಾರ್ಯ

ರಾಜ್ಯ15:10 PM August 12, 2019

ನಿನ್ನೆ ತೆಪ್ಪ ಚಲಾಯಿಸಿ ಸುದ್ದಿಯಾಗಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಇಂದು ಪ್ರವಾಹ ವೀಕ್ಷಣೆ ವೇಳೆ ಜಾರಿ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬಿಜೆಪಿ ಶಾಸಕ ರೇಣುಕಾಚಾರ್ಯ, ಸಾಸ್ವೇಹಳ್ಳಿ ಗ್ರಾಮದಲ್ಲಿ ಪ್ರವಾಹ ವೀಕ್ಷಣೆ ‌ಮಾಡುವಾಗ ಜಾರಿ ಬಿದ್ದಿದ್ದಾರೆ. ತುಂಗಾಭದ್ರ ನದಿಯ ನೀರು ಹೆಚ್ಚಾಗಿ ಮನೆಗಳಿಗೆ ನೀರು ನುಗ್ಗಿದ್ದ ಹಿನ್ನಲೆ ಗ್ರಾಮಕ್ಕೆ ರೇಣುಕಾಚಾರ್ಯ ಭೇಟಿ ನೀಡಿದ್ದರು. ಈ ವೇಳೆ ಕೆಸರು ಇದೆ ಎಂದು ಕಾರ್ಯಕರ್ತರು ಕೈಹಿಡಿದು ನಡೆಸಲು ಮುಂದಾದಾಗ ನಾನೇನು ಬೀಳುವುದಿಲ್ಲ ಎಂದು ಮುಂದೆ ಹೆಜ್ಜೆ ಹಾಕುವಾಗಲೇ ರೇಣುಕಾಚಾರ್ಯ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಕಾರ್ಯಕರ್ತರು ಶಾಸಕರನ್ನು ಮೇಲೆತ್ತಿದ್ದಾರೆ.

sangayya

ಇತ್ತೀಚಿನದು Live TV