ಹೋಮ್ » ವಿಡಿಯೋ » ರಾಜ್ಯ

ಗದಗನಲ್ಲಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿಯಿಂದ ನಾಡಗೀತೆಗೆ ಅವಮಾನ

ರಾಜ್ಯ17:09 PM November 12, 2019

ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ನಾಡಗೀತೆಗೆ ಅಪಮಾನ ಮಾಡಿರುವಂತಹ ಘಟನೆ ಗದಗನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ನೇತೃತ್ವದಲ್ಲಿ ಕೆಡಿಪಿ ಸಭೆ ಆಯೋಜನೆ ಮಾಡಲಾಗಿತ್ತು. ಮೀಟಿಂಗ್ ಆರಂಭದಲ್ಲಿ ನಾಡಗೀತೆ ಹಾಡುವ ವೇಳೆ ಪುಸ್ತಕ ಓದಿಕೊಂಡು ನಿಂತಿರುವ ಶಿರಹಟ್ಟಿ ಕ್ಷೇತ್ರ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು.

sangayya

ಇತ್ತೀಚಿನದು Live TV