ಹೋಮ್ » ವಿಡಿಯೋ » ರಾಜ್ಯ

ಯುವಕರೊಂದಿಗೆ ಹೊನಲು ಬೆಳಕಿನ ಕಬಡ್ಡಿ ಆಟವಾಡಿದ ಶಾಸಕ ರಾಜುಗೌಡ

ರಾಜ್ಯ13:32 PM November 03, 2019

ಯುವಕರನ್ನ ಹುರಿದುಂಬಿಸಲು ಶಾಸಕ ರಾಜುಗೌಡ ಕಬಡ್ಡಿ ಅಖಾಡಕ್ಕಿಳಿದಿದ್ರು. ಯಾದಗಿರಿಯ ಕಡದರಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾವಳಿ ಉದ್ಘಾಟಿಸಿ ರೈಡ್ ಮಾಡಿದ ಶಾಸಕ ರಾಜಗೌಡ. ಬಸವೇಶ್ವರ ಯುವಕರ ಬಳಗ ಪಂದ್ಯಾವಳಿ ಆಯೋಜಿಸಿದ್ರು. ಪಂದ್ಯಾವಳಿಗೆಯಲ್ಲಿ ಭಾಗಹಿಸಿ ಶಾಸಕ ರಾಜುಗೌಡ ಪ್ರೀತಿ ಮೆರೆದಿದ್ದಾರೆ.

sangayya

ಇತ್ತೀಚಿನದು

Top Stories

//