ಹೋಮ್ » ವಿಡಿಯೋ » ರಾಜ್ಯ

ಪಾಕಿಸ್ತಾನ ಬಚ್ಚಾ, ನಾವೇ ಅದರ ತಂದೆ, ನಮ್ಮಿಂದ ಹುಟ್ಟಿದ್ದು ಪಾಕಿಸ್ತಾನ: ಬಸನಗೌಡ ಪಾಟೀಲ್​​ ಯತ್ನಾಳ್​​

ರಾಜ್ಯ16:07 PM February 25, 2020

ದೇಶದ್ರೋಹಿ ಘೋಷಣೆ ಹಾಗೂ ಫೇಸ್‍ಬುಕ್ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಖಡಕ್ ವಾರ್ನಿಂಗ್ ನೀಡಿದ್ದಾರೆ. ದೇಶದ್ರೋಹಿಗಳಿಗೆ ಬೀಳುತ್ತವೆ ಗುಂಡೇಟು, ದೇಶದ್ರೋಹಿಗಳೇ ಹುಷಾರ್. ಇನ್ನು ಮುಂದು ಹಾಗೆಲ್ಲ ಮಾಡಿದರೆ ಗುಂಡೇಟು ಬೀಳುತ್ತವೆ. ಜೈಲಿಗೆ ಕಳುಹಿಸುವುದೆಲ್ಲ ಇಲ್ಲ, ಇನ್ಮೇಲೆ ದೇಶದ್ರೋಹದ ಹೇಳಿಕೆ ಕೊಟ್ಟರೆ ಅವರಿಗೆ ಗುಂಡು ಬೀಳುತ್ತೆ ಎನ್ನುವ ಮೂಲಕ ದೇಶದ್ರೋಹಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ನಮ್ಮ ವೈರಿ ಎಂದು ಭಾರತ ತಿಳಿದುಕೊಂಡಿಲ್ಲ. ಪಾಕಿಸ್ತಾನ ಆ ರೀತಿ ತಿಳಿದುಕೊಂಡಿದೆ. ಪಾಕಿಸ್ತಾನ ನಮ್ಮ ಬಚ್ಚಾ, ನಾವೇ ಅದರ ತಂದೆ, ನಮ್ಮಿಂದ ಹುಟ್ಟಿದ್ದು ಪಾಕಿಸ್ತಾನ. ನಮ್ಮ ಅಕ್ರಮದಿಂದ ಹುಟ್ಟಿದ್ದು ಪಾಕ್, ಅದು ಸಕ್ರಮವಲ್ಲ. ನೆಹರು ಸ್ವಾರ್ಥದಿಂದ ಪಾಕಿಸ್ತಾನ ಹುಟ್ಟಿದೆ ಎಂದು ಹರಿಹಾಯ್ದರು.

webtech_news18

ಇತ್ತೀಚಿನದು Live TV