ಹೋಮ್ » ವಿಡಿಯೋ » ರಾಜ್ಯ

ಸ್ವಾಮೀಜಿ, ನಿರಾಣಿ ವಿರುದ್ಧ ಯತ್ನಾಳ್​ ಗುಡುಗು; ಸಿಎಂ ರಾಜನಿದ್ದಂತೆ, ಬೆದರಿಕೆ ಹಾಕಬಾರದೆಂದು ಎಚ್ಚರಿಕೆ

ರಾಜ್ಯ17:03 PM January 15, 2020

ವಿಜಯಪುರ(ಜ.15): ಮುರುಗೇಶ್​ ನಿರಾಣಿಗೆ ಮಂತ್ರಿ ಸ್ಥಾನ ನೀಡಲೇಬೇಕೆಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪಗೆ ನಿನ್ನೆ ಬೆದರಿಕೆ ಹಾಕಿದ್ದ ಶ್ವಾಸಗುರು ವಚನಾನಂದ ಸ್ವಾಮೀಜಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಯತ್ನಾಳ್​​, ಯಾರು ಸಿಎಂ ಬಿ.ಎಸ್​ ಯಡಿಯೂರಪ್ಪಗೆ ಗೊಡ್ಡು ಬೆದರಿಕೆ ಹಾಕಬಾರದು. ನಾನು ಮುಖ್ಯಮಂತ್ರಿಗಳ ಪರ ಗಟ್ಟಿಯಾಗಿ ನಿಲ್ಲುತ್ತೇವೆ ಎಂದರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading