ಹೋಮ್ » ವಿಡಿಯೋ » ರಾಜ್ಯ

ಸ್ವಾಮೀಜಿಗಳು ಒಂದು ಪಕ್ಷಕ್ಕೆ ಬ್ರ್ಯಾಂಡ್ ಆಗಿದ್ದಾರೆ; ಬಸನಗೌಡ ಪಾಟೀಲ್ ಯತ್ನಾಳ್

ರಾಜ್ಯ15:29 PM January 16, 2020

ಸ್ವಾಮೀಜಿಗಳು ಒಂದು ಪಕ್ಷದ ಬ್ರ್ಯಾಂಡ್ ಆಗಿಬಿಟ್ಟಿದ್ದಾರೆ. ಇದರಿಂದ ಭಕ್ತರಿಗೆ ಗೊಂದಲ ಉಂಟಾಗುತ್ತಿದೆ. ಕಾವಿಯಯನ್ನು ನೋಡಿದರೆ ಎಲ್ಲರೂ ಕಾಲಿಗೆ ಬೀಳುತ್ತಾರೆ. ಆ ಗೌರವ ಕಾಪಾಡುವ ಗುಣ ಸ್ವಾಮೀಜಿಗಳಲ್ಲಿ ಇರಬೇಕು. ಹಿಂದುಗಳು ಒಂದಾಗದೆ ಜಾತಿ ರಾಜಕಾರಣ ಮಾಡಿದರೆ ಭಾರತ ಇಸ್ಲಾಂ ರಾಷ್ಟ್ರವಾಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

webtech_news18

ಇತ್ತೀಚಿನದು Live TV