ಹೋಮ್ » ವಿಡಿಯೋ » ರಾಜ್ಯ

ನಿಮಗೆ 10 ಸಾವಿರ ಕೊಟ್ಟಿದ್ದೇ ಜಾಸ್ತಿ ಆಯ್ತು; ಚಿಕ್ಕೋಡಿ ನೆರೆ ಸಂತ್ರಸ್ತರ ಮೇಲೆ ದರ್ಪ ತೋರಿದ ಸಚಿವ ಈಶ್ವರ

ರಾಜ್ಯ15:39 PM September 07, 2019

ಚಿಕ್ಕೋಡಿ(ಸೆ.07): ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರ ಬದುಕು ಬೀದಿಗೆ ಬಿದ್ದಿದೆ. ನೆರೆ ಸಂತ್ರಸ್ತರು ಸರ್ಕಾರದಿಂದ ಪರಿಹಾರ ಕೋರುತ್ತಿದ್ದಾರೆ. ಆದರೆ ಇಂದು ಚಿಕ್ಕೋಡಿಗೆ ಭೇಟಿ ನೀಡಿದ್ದ ಸಚಿವ ಈಶ್ವರಪ್ಪ ಪ್ರವಾಹ ಸಂತ್ರಸ್ತರ ಮೇಲೆ ಉದ್ದಟತನ ತೋರಿದ್ದಾರೆ.

sangayya

ಇತ್ತೀಚಿನದು

Top Stories

//