ಹೋಮ್ » ವಿಡಿಯೋ » ರಾಜ್ಯ

ತಾವೇ ಯುದ್ಧ ಮಾಡುತ್ತಿದ್ದೀವೆಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ: ಹೆಚ್​ಡಿಕೆ

ರಾಜ್ಯ17:03 PM March 02, 2019

ಬೆಂಗಳೂರು: ಬಿಜೆಪಿಯವರು ನನ್ನ ಹೇಳಿಕೆ ತಿರುಚಿ ಅಪಾರ್ಥ ಬರುವಂತೆ ಬಿಂಬಿಸುತ್ತಿದ್ದಾರೆ. ದೇಶ ಒಡೆಯೋಕೆ ಬಿಜೆಪಿಯವರು ವಿಷಯ ತಿರುಚುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

sangayya

ಇತ್ತೀಚಿನದು Live TV

Top Stories