ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ, ಹೋರಾಟಗಾರರನ್ನು ಅವಮಾನಿಸುವುದೇ ಅವರ ಕೆಲಸ; ಸಿದ್ದರಾಮಯ್ಯ

ರಾಜ್ಯ13:54 PM March 04, 2020

ಯತ್ನಾಳ್ ಅವರ ಬೇಜವಾಬ್ದಾರಿ ಹೇಳಿಕೆಯನ್ನು ಇಡೀ ಬಿಜೆಪಿ ಸಚಿವರು ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಇದರ ಹಿಂದೆ ದೊಡ್ಡ ಷಡ್ಯಂತ್ರ ಇರುವುದು ಸ್ಪಷ್ಟವಾಗಿದೆ. ಇವರಿಗೆ ಮಾನ ಮರ್ಯಾದೆ ಇಲ್ಲ, ಏನು ಹೇಳಿದರೂ ತಲೆಗೆ ಹೋಗುವುದೇ ಇಲ್ಲ. ಇಡೀ ಸಂವಿಧಾನಕ್ಕೆ ಬಿಜೆಪಿಯವರಿಂದ ಅಪಚಾರವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

webtech_news18

ಇತ್ತೀಚಿನದು Live TV

Top Stories