ಹೋಮ್ » ವಿಡಿಯೋ » ರಾಜ್ಯ

ಮಹದಾಯಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಬಿಜೆಪಿ ನಾಯಕರು ಫುಲ್​ ಗರಂ

ರಾಜ್ಯ16:54 PM May 05, 2019

ಮಹಾದಾಯಿ ವಿವಾದದ ಬಗ್ಗೆ ಪರ್ತಕರ್ತರು ಕೇಳಿದ ಪ್ರಶ್ನೆಗೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಮಹಾದಾಯಿ ವಿಚಾರವಾಗಿ ಪ್ರಶ್ನೆ ಕೇಳಿದ್ದಾರೆ. ಮಹಾದಾಯಿ ನೀರು ಕೊಡಿಸಲು ಹೋರಾಟ ರೂಪಿಸುತ್ತೀರಾ? ಬಿಜೆಪಿಯವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದೀರಾ? ಎಂಬ ಪ್ರಶ್ನೆಗಳಿಗೆ ಉತ್ರರಿಸಲು ಬಿಜೆಪಿ ನಾಯಕರು ತಡಕಾಡಿದ್ದಾರೆ. ಬಿಎಸ್​ವೈ, ಜಗದೀಶ್​​ ಶೆಟ್ಟರ್​​, ಬಸವರಾಜ್​ ಬೊಮ್ಮಾಯಿ, ಸಿ.ಸಿ.ಪಾಟೀಲ್​​ ಗರಂ ಆಗಿದ್ದಾರೆ. ರಾಜ್ಯ ಸರ್ಕಾರ ಎಡವಿದೆ ಎಂದು ಹಾರಿಕೆ ಉತ್ತರ ಕೊಟ್ಟು ಸುದ್ದಿಗೋಷ್ಠಿಯಿಂದ ಹೊರ ನಡೆದಿದ್ದಾರೆ.

sangayya

ಇತ್ತೀಚಿನದು

Top Stories

//