ಹೋಮ್ » ವಿಡಿಯೋ » ರಾಜ್ಯ

ಸುಪ್ರೀಂ ತೀರ್ಪಿನ ಬಳಿಕ ಮೈತ್ರಿ ನಾಯಕರು ಕೈ-ಕೈ ಮಿಲಾಯಿಸಿದರು ಅಚ್ಚರಿ ಇಲ್ಲ; ವಿ ಸೋಮಣ್ಣ ಭವಿಷ್ಯ

ರಾಜ್ಯ12:13 PM July 13, 2019

ಬೆಂಗಳೂರು (ಜುಲೈ.13); ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ಅಂಗೀಕಾರ ಕುರಿತಾದ ವಿಚಾರಣೆ ಇದೀಗ ಸುಪ್ರೀಂ ಕೋರ್ಟ್ ಮುಂದಿದೆ. ಹೀಗಾಗಿ ಈ ತೀರ್ಪಿನ ಬಳಿಕ ಮೈತ್ರಿ ನಾಯಕರು ಯಾರು ಯಾರ ಕೊರಳ ಪಟ್ಟಿ ಹಿಡಿದುಕೊಂಡು ಹೊಡೆದಾಡುತ್ತಾರೋ ಗೊತ್ತಿಲ್ಲ? ಎಂದು ಮಾಜಿ ಸಚಿವ ಬಿಜೆಪಿ ಹಿರಿಯ ನಾಯಕ ವಿ. ಸೋಮಣ್ಣ ಲೇವಡಿ ಮಾಡಿದ್ದಾರೆ.

sangayya

ಇತ್ತೀಚಿನದು

Top Stories

//