ಹೋಮ್ » ವಿಡಿಯೋ » ರಾಜ್ಯ

ಎಸ್​ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆ ಪ್ರಕರಣ; ಮುಂದುವರೆದ ಕಾರ್ಯಾಚರಣೆ

ರಾಜ್ಯ11:13 AM July 30, 2019

ಎಸ್.ಎಂ‌. ಕೃಷ್ಣ ಕುಟುಂಬದ ನಿಗೂಢ ನಡೆ ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಿದ್ಧಾರ್ಥ್ ಅವರ ಇತ್ತೀಚಿನ ವ್ಯವಹಾರ,ಉದ್ಯಮದಲ್ಲಿ ಸಾವಿರಾರು ಕೋಟಿ ನಷ್ಟ ಉಂಟಾಗಿದೆ ಎನ್ನಲಾಗಿದೆ. ಈ ಬಗ್ಗೆ ಎಸ್.ಎಂ .ಕೆ ಕುಟುಂಬ ತುಟಿ ಬಿಚ್ಚಿಲ್ಲ.

Shyam.Bapat

ಇತ್ತೀಚಿನದು

Top Stories

//