ಹೋಮ್ » ವಿಡಿಯೋ » ರಾಜ್ಯ

ಶರತ್ ಬಚ್ಚೇಗೌಡ ಬಂಡಾಯವಾಗಿ ಸ್ಪರ್ಧೆ ಮಾಡಿದ್ರು ನಾನು ಹೆದರಲ್ಲ; ಅನರ್ಹ ಶಾಸಕ ಎಂಟಿಬಿ ನಾಗರಾಜ್​​

ರಾಜ್ಯ17:42 PM October 09, 2019

ಬೆಂಗಳೂರ(ಅ.09) : ನಾನು ಸಾರ್ವಜನಿಕವಾಗಿ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಶರತ್ ಬಚ್ಚೇಗೌಡರು ಯಾವ ಪಕ್ಷದಿಂದಲೂ ನಿಂತುಕೊಳ್ಳಲಿ. ನಾನು ಎಲ್ಲದ್ದಕ್ಕೂ ಸಿದ್ದನಾಗಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಶರತ್ ಬಚ್ಚೇಗೌಡ ವಿರುದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್​​ ತಿರುಗೇಟು ನೀಡಿದರು.

sangayya

ಇತ್ತೀಚಿನದು Live TV

Top Stories