ಹೋಮ್ » ವಿಡಿಯೋ » ರಾಜ್ಯ

ಸಿಎಂ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಓಡಾಡ್ತಿದ್ದಾರೆ; ಬಿಜೆಪಿ ಶಾಸಕ ಆರ್ ಅಶೋಕ್

ರಾಜ್ಯ13:07 PM August 16, 2019

ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಜೊತೆ ಚರ್ಚಿಸಿದ್ದೇವೆ. ಪ್ರಧಾನಿ ಮೋದಿ ಬಳಿ ಈಗಾಗಲೇ ಮಾಹಿತಿ ಇತ್ತು. ನಾವು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ, ಮನೆ ನಿರ್ಮಾಣಕ್ಕೆ‌ 5 ಲಕ್ಷ ರೂ. ಕೊಡುತ್ತಿರುವುದಾಗಿ ತಿಳಿಸಿದ್ದೇವೆ. ಅಧ್ಯಯನ ತಂಡ ಕಳುಹಿಸಿಕೊಡಲು ಕೇಳಿಕೊಂಡಿದ್ದೇವೆ.

sangayya

ಇತ್ತೀಚಿನದು Live TV

Top Stories