ಹೋಮ್ » ವಿಡಿಯೋ » ರಾಜ್ಯ

ಹುಳಿ ಹಿಂಡೋ ಸಿದ್ದರಾಮಯ್ಯಗೆ ನಿದ್ದರಾಮಯ್ಯ ಬಿರುದೇ ಇರಲಿ; ಬಿಜೆಪಿ ಶಾಸಕ ಆರ್. ಅಶೋಕ್

ರಾಜ್ಯ12:42 PM August 17, 2019

ಸಿದ್ದರಾಮಯ್ಯ ಟ್ವೀಟ್ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಆರ್. ಅಶೋಕ್ , ನಮ್ಮ ಸರ್ಕಾರವನ್ನು ಕಾಂಗ್ರೆಸ್ ಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಹಿಂದೆ ನೆರೆ-ಬರ ಚರ್ಚೆ ಮಾಡೋಕೆ ಸಮಯವನ್ನೇ ಕೊಡ್ತಿರಲಿಲ್ಲ. ನಮ್ಮ ಪ್ರಧಾನಿ 45 ನಿಮಿಷ ಸಮಯ ಕೊಟ್ಟಿದ್ದಾರೆ. ಮೋದಿ ಭರವಸೆ ಬಗ್ಗೆ ನಮಗೆ ವಿಶ್ವಾಸವಿದೆ.

sangayya

ಇತ್ತೀಚಿನದು Live TV

Top Stories