ಹೋಮ್ » ವಿಡಿಯೋ » ರಾಜ್ಯ

ಚಿಂಚೋಳಿಯ ಕೊಡ್ಲಿಯಲ್ಲಿ ಪ್ರಚಾರದ ವೇಳೆ ಕಾರ್ಯಕರ್ತರಿಗೆ ಭಜ್ಜಿ, ಚಹಾ ಹಂಚಿದ ಆರ್. ಅಶೋಕ್

ರಾಜ್ಯ18:13 PM May 13, 2019

ಕಲಬುರ್ಗಿ: ಚಿಂಚೋಳಿ ಕ್ಷೇತ್ರದ ಕೊಡ್ಲಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಬಿಜೆಪಿಯ ಆರ್. ಅಶೋಕ್ ಅವರು ಹೋಟೆಲ್ವೊಂದರಲ್ಲಿ ಭಜ್ಜಿ, ಚಹಾ ಹಂಚಿ ನೀಡಿ ಗಮನ ಸೆಳೆದರು. ತಮ್ಮ ಪಕ್ಷದ ಕಾರ್ಯಕರ್ತರಿಗೆ ಸ್ವತಃ ಅಶೋಕ್ ಅವರೇ ಬಜ್ಜಿ, ಚಹಾ ವಿತರಿಸಿದರು. ಚಿಂಚೋಳಿ ಕ್ಷೇತ್ರದಲ್ಲಿ ಅವಿನಾಶ್ ಜಾಧವ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

sangayya

ಇತ್ತೀಚಿನದು

Top Stories

//