ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​ನವರ ಗಂಡಸ್ತನ ಪ್ರಶ್ನಿಸಿದ ಈಶ್ವರಪ್ಪ

ರಾಜ್ಯ13:29 PM May 15, 2019

ಕಾಂಗ್ರೆಸ್​ನವರಲ್ಲೇ ಒಳಗೊಳಗೆ ಅಸಮಾಧಾನವಿದೆ. ಮಲ್ಲಿಕಾರ್ಜುನ ಖರ್ಗೆ ಮಗನಿಗಾಗಿ, ಪರಮೇಶ್ವರ್​ ಡಿಸಿಎಂ ಸ್ಥಾನಕ್ಕೆ, ಡಿಕೆಶಿ ಸಿಎಂ ಸ್ಥಾನಕ್ಕೆ ಆಸೆಪಟ್ಟು ಸುಮ್ಮನಿದ್ದರು. ಈ ರೀತಿ ಬಾಯಿ ಮುಚ್ಚಿಕೊಂಡಿದ್ದರು. ವಿಶ್ವನಾಥ್​ ಹೇಳಿಕೆ ಬಳಿಕ ಕಾಂಗ್ರೆಸ್​ನಾಯಕರ ಒಳ ಬೇಗುದಿಗೆ ಪಕ್ಕಕ್ಕೆ ಇಟ್ಟು ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಇವರ ಅಸಲಿ ಬಣ್ಣ ಫಲಿತಾಂಶದ ಬಳಿಕ ಬೆಳಕಿಗೆ ಬರಲಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading