ಹೋಮ್ » ವಿಡಿಯೋ » ರಾಜ್ಯ

ಸಿಎಂ ಇಬ್ರಾಹಿಂ ತಲೆಹಿಡುಕ, ಏನು ಬೇಕಾದ್ರು ಮಾತಾಡ್ತಾನೆ; ಕೆ.ಎಸ್ ಈಶ್ವರಪ್ಪ

ರಾಜ್ಯ19:19 PM April 11, 2019

ಬಾಗಲಕೋಟೆ: ಸಿ.ಎಂ. ಇಬ್ರಾಹಿಂ ಅವರನ್ನು ಅಯೋಗ್ಯ, ತಲೆಹಿಡುಕ ಎಂದು ಈಶ್ವರಪ್ಪ ನಿಂದಿಸಿದ್ದಾರೆ. ಮೋದಿ ಅವರು ತಮ್ಮ ಹೆಂಡತಿ ಬಗ್ಗೆ ಚಿಂತೆ ಮಾಡುವುದು ಬಿಟ್ಟು ಮುಸಲ್ಮಾನ್ ಹೆಣ್ಮಕ್ಕಳ ಬಗ್ಗೆ ಚಿಂತೆ ಮಾಡ್ತಿದ್ದಾರೆ ಎಂದು ಇಬ್ರಾಹಿಂ ನೀಡಿದ ಹೇಳಿಕೆಗೆ ಈಶ್ವರಪ್ಪ ತಿರುಗೇಟು ನೀಡಿದರು. ಮೋದಿ ಅವರು ಹಿಂದೂ ಹೆಣ್ಮಕ್ಕಳು ಬೇರೆ ಅಲ್ಲ, ಮುಸಲ್ಮಾನ ಮತ್ತು ಕ್ರೈಸ್ತ ಹೆಣ್ಮಕ್ಕಳು ಬೇರೆ ಅಲ್ಲ, ಅವರೆಲ್ಲರೂ ತಮ್ಮ ಅಕ್ಕತಂಗಿಯರು ಎಂದು ಭಾವಿಸಿದ್ದಾರೆ. ತಲಾಖ್ ಮೂಲಕ ಮುಸಲ್ಮಾನ್ ಹೆಣ್ಮಕ್ಕಳು ನಿರ್ಗತಿಕರಾಗುವುದನ್ನು ತಡೆಯಲು ಮೋದಿ ಯತ್ನಿಸಿದ್ದಾರೆ. ಅವರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ಇಬ್ರಾಹಿಮ್ನಂಥ ತಲೆಹಿಡುಕ ಏನು ಬೇಕಾದರೂ ಮಾತನಾಡ್ತಾರೆ ಎಂದು ಏಕವಚನದಲ್ಲಿ ಈಶ್ವರಪ್ಪ ತರಾಟೆಗೆ ತೆಗೆದುಕೊಂಡಿದ್ಧಾರೆ.

sangayya

ಇತ್ತೀಚಿನದು Live TV