ಹೋಮ್ » ವಿಡಿಯೋ » ರಾಜ್ಯ

ಹಲವು ಜೆಡಿಎಸ್​ ನಾಯಕರನ್ನು ಬಿಜೆಪಿ ಖರೀದಿಸಲು ಮುಂದಾಗಿದೆ; ಸಂಸದ ಪ್ರಜ್ವಲ್ ರೇವಣ್ಣ

ರಾಜ್ಯ19:21 PM November 26, 2019

ಮೈಸೂರು (ನ.26): ಹುಣಸೂರು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಿರುವ ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್​ನ ಹಲವು ನಾಯಕರನ್ನು ಬಿಜೆಪಿ ನಾಯಕರು ಖರೀದಿಸಲು ಮುಂದಾಗಿದ್ದಾರೆ. ಬಿಜೆಪಿ ಪಕ್ಷಕ್ಕೆ ಸ್ವಂತ ಶಕ್ತಿಯಿಲ್ಲ. ನಮ್ಮ ಪಕ್ಷದ ನಾಯಕರನ್ನು ಬಳಸಿಕೊಳ್ಳಲು ಪ್ರಯತ್ನಿಸಿಕೊಳ್ಳಲಾಗುತ್ತಿದೆ. ಜಿ.ಟಿ. ದೇವೇಗೌಡರ ಸಂಪೂರ್ಣ ಬೆಂಬಲ ನಮಗಿದೆ ಎಂದಿದ್ದಾರೆ.

webtech_news18

ಇತ್ತೀಚಿನದು

Top Stories

//