ಹೋಮ್ » ವಿಡಿಯೋ » ರಾಜ್ಯ

ಈಗಲ್ಟನ್ ರೆಸಾರ್ಟ್​ ಗಲಾಟೆ ಹಿಂದೆ ಬಿಜೆಪಿ ಕೈವಾಡ ಎಂದ ಜಿ.ಟಿ. ದೇವೇಗೌಡ

ರಾಜ್ಯ12:20 PM January 25, 2019

ಆನಂದ್ ಸಿಂಗ್, ಕಂಪ್ಲಿ ಗಣೇಶ್ ಶಾಸಕ ಬಡಿದಾಟಕ್ಕೆ ಬಿಜೆಪಿಯೇ ಕಾರಣ ಅಂತಾ ಸಚಿವ ಜಿಟಿ ದೇವೇಗೌಡ ಆರೋಪಿಸಿದ್ದಾರೆ. ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದೆ ಇದಕ್ಕೆಲ್ಲಾ ಕಾರಣ ಅಂತಾ ಕಿಡಿಕಾರಿದ್ದಾರೆ

sangayya

ಇತ್ತೀಚಿನದು Live TV

Top Stories