ಹೋಮ್ » ವಿಡಿಯೋ » ರಾಜ್ಯ

ಮುಖ್ಯಮಂತ್ರಿಯಾಗಲು ಬಿಜೆಪಿಯವರು ಬಹಳಾ ಆತುರದಲ್ಲಿದ್ದಾರೆ: ಸಿದ್ದರಾಮಯ್ಯ

ರಾಜ್ಯ14:53 PM July 19, 2019

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.ವಿಶ್ವಾಸಮತಯಾಚನೆ ಬಗ್ಗೆ ಚರ್ಚೆ ನಡಿತಾ ಇದೆ.ಮುಖ್ಯ ಮಂತ್ರಿ ಗಳು ಭಾಷಣ ಆರಂಭಿಸಿದ್ದಾರೆ.ಆ ನಂತರ ಅವರು ಉತ್ತರಿಸಬೇಕು.ಇಪ್ಪತ್ತು ಮಂದಿ ಸದಸ್ಯರು ಚರ್ಚೆಭಾಗಿಯಾಗಲಿದ್ದಾರೆ.ಸ್ಪೀಕರ್ ಅವರಿಗೆ ಅವಕಾಶ ನೀಡಬೇಕಿದೆ.ಪ್ರಜಾಪ್ರಭುತ್ವ ದಲ್ಲಿ ಅದಕ್ಕೆ ಅವಕಾಶ ಇದೆ.ಬಿಜೆಪಿಯವರಿಗೂ ಮಾತ್ನಾಡಲು ಅವಕಾಶ ಇದೆ.ನಂತರ ಮತಕ್ಕೆ ಹಾಕಬೇಕಿದೆ.ಈಗಲೇ ಮತಯಾಚನೆ ಅಂದರೆ ,ಅದು ಅವರು ಅನುಭವ ಇದ್ದು ಕೇಳ್ತಾರೋ ಇಲ್ಲವೋ ಗೊತ್ತಿಲ್ಲ.ಕೃಷ್ಟೇಗೌಡ ಗೌರ್ನರ್ ಕಾರ್ಯವೈಖರಿಯ ಎಲ್ಲಾ ವಿಚಾರವನ್ನ ಚೆನ್ನಾಗಿ ವಿವರಿಸಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories