ಹೋಮ್ » ವಿಡಿಯೋ » ರಾಜ್ಯ

ಶಾಸಕನಲ್ಲದ ನನ್ನ ಡಿಸಿಎಂ ಮಾಡಿದ್ದಾರೆ, ನನ್ನ ಭವಿಷ್ಯವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತೆ; ಲಕ್ಷ್ಮಣ ಸವದಿ

ರಾಜ್ಯ14:29 PM November 15, 2019

ಬೆಂಗಳೂರು; ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಏನು ಹೇಳುತ್ತದೆಯೋ ಅನ್ನೇ ಮಾಡುತ್ತೇನೆ. ಪಕ್ಷದ ಪರವಾಗಿ ಉಪ ಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ. ನಿನ್ನೆ ಕಾರ್ಯಕ್ರಮಕ್ಕೆ ಅನುಮತಿ ಪಡೆದು ಹೋಗಿದ್ದೆ. ನನಗೆ ಬೇರೆ ಕೆಲಸ ಇತ್ತು. ಎರಡು ಕ್ಷೇತ್ರಗಳ ಪರ ನಾನು ಕೆಲಸ ಮಾಡುತ್ತೇನೆ. ನಾನು ಆಲೋಚನೆ ಮಾಡುವ ಮುಂಚೆ ವರಿಷ್ಠರು ಆಲೋಚನೆ ಮಾಡಿದ್ದಾರೆ.

sangayya

ಇತ್ತೀಚಿನದು Live TV

Top Stories