ಹೋಮ್ » ವಿಡಿಯೋ » ರಾಜ್ಯ

ಹಳೆ ಬೇರು ಹೊಸ ಚಿಗುರು ಸೂತ್ರದಡಿ ಕೇಂದ್ರದಿಂದ ಸಂಪುಟ ರಚನೆ ಬಂದಿದೆ: ಡಿವಿ ಸದಾನಂದಗೌಡ

ರಾಜ್ಯ22:54 PM August 27, 2019

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಆದ ಗೊಂದಲ ಈಗ ಆಗಲ್ಲ ಆಗಿನ ಸ್ಥಿತಿಗಳೇ ಬೇರೆ, ಈಗಿನ ಸ್ಥಿತಿಗಳೇ ಬೇರೆ’ ‘ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುವ ವ್ಯವಸ್ಥೆ ಬಂದಿದೆ’ ಪಕ್ಷದ ಭವಿಷ್ಯದ ದೃಷ್ಟಿಯಿಂದ ಎಲ್ಲರಿಗೂ ಅವಕಾಶ’ ‘ಹಳೆ ಬೇರು-ಹೊಸ ಚಿಗುರು ಸೂತ್ರದಡಿ ಸಂಪುಟ ರಚನೆ ದೆಹಲಿಯಿಂದ ಬಂದಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//