ಬಿಜೆಪಿಗೆ ಜೆಡಿಎಸ್ ಬಾಹ್ಯ ಬೆಂಬಲ ನೀಡುತ್ತೆ ಎಂಬ ವಿಚಾರ,ಯಾವುದೇ ಬೆಂಬಲ ಇಲ್ಲಾ ಅದು ನಮ್ಮ ಶಾಸಕರು ಅವರ ಅಭಿಪ್ರಾಯ,ಸರ್ಕಾರ ಬಿದ್ದಿದ್ದಕ್ಕೆ ನಾನು ಡಿಸ್ಟರ್ಬ್ ಆಗಿಲ್ಲಾ, ಪಕ್ಷಕ್ಕೂ ನಷ್ಟವಿಲ್ಲಾ,ದ್ವೇಷ ರಾಜಕಾರಣ ಮಾಡಬಾರದು,